ಉಳ್ಳಾಗಡ್ಡಿ (ಈರುಳ್ಳಿ)ಯು ನಮ್ಮ ರಾಜ್ಯದ ಮುಖ್ಯವಾದ ವಾಣಿಜ್ಯ ಬೆಳೆಗಳಲ್ಲಿ ಒಂದಾಗಿದೆ.
ಏಲಕ್ಕಿ ಮಸಾಲೆ ಬೆಳೆಗಳ ರಾಣಿ ಎನಿಸಿಕೊಂಡಿದೆ. ಇದು ನೆರಳಿನಲ್ಲಿ ಬೆಳೆಯುವ ಒಂದು ಬಹುವಾರ್ಷಿಕ ಬೆಳೆ.
ಗುಲಾಬಿಯು ಅತಿ ಮಹತ್ವದ ಹೂ ಬೆಳೆಗಳಲ್ಲೊಂದು. ಗುಲಾಬಿಯನ್ನು ಕತ್ತರಿಸಿದ ಹೂವಿಗೊಸ್ಕರ, ಅಲಂಕಾರಕ್ಕಾಗಿ, ಹೂ ಮಡಿಗಳಲ್ಲಿ ಹಾಗೂ ಉದ್ಯಾನಗಳಲ್ಲಿ ಸೌಂದರ್ಯಕ್ಕಾಗಿ ಬೆಳೆಯುತ್ತಾರೆ.
ಪಾಲಕ್ ದೇಹ ಪೋಷಣೆಗೆ ಬೇಕಾದ ಎ ಮತ್ತು ಸಿ ಅನ್ನಾಂಗಗಳ ಮತ್ತು ಕೆಲವ್ರ ಖನಿಜ ಲವಣಾಂಶಗಳ ಸಂಪದ್ಭರಿತ ಮೂಲವಾಗಿದೆ.
ಇದು ಚಳಿಗಾಲದ ಬೆಳೆಯಾಗಿದೆ. ಆಗಸ್ಟ್ ಮಧ್ಯದಿಂದ ನವೆಂಬರ್ ಮಧ್ಯದವರೆಗೆ ಬಿತ್ತನೆ ಮಾಡಬಹುದು
ಬರ್ಡ್‌ಆಫ್ ಪ್ಯಾರಡೈಸ್ ಒಂದು ವಿಶಿಷ್ಟ ಹೂವಾಗಿದ್ದು, ಇದನ್ನು ಕತ್ತರಿಸಿದ ಹೂವ್ರ, ಹೂವಿನ ಅಲಂಕಾರಗಳಿಗಾಗಿ ಹಾಗೂ ಉದ್ಯಾನಗಳಲ್ಲಿ ಬೆಳೆಯಲಾಗುತ್ತಿದೆ.
ನಮ್ಮೆ ರಾಜ್ಯದಲ್ಲಿ ಬೆಳೆಯುವ ತರಕಾರಿ ಬೆಳೆಗಳಲ್ಲಿ ಬೆಂಡಯೂ ಒಂದು ಮುಖ್ಯ ಬೆಳೆಯಾಗಿದೆ. ಇದು ಜೀವಸತ್ವ ‘ಸಿ’ ಅಯೋಡಿನ್ ಮತ್ತು ಸುಣ್ಣದ ಅಂಶವನ್ನು ಪೂರೈಸುತ್ತದೆ.
ಮಲ್ಲಿಗೆ ಆಕರ್ಷಕ ಹಾಗೂ ಪ್ರಮುಖ ವಾಣಿಜ್ಯ ಬಿಡಿ ಹೂ ಬೆಳೆಯಾಗಿದ್ದು, ಇದನ್ನು ಸುಗಂಧ ದ್ರವ್ಯ ತಯಾರಿಕೆಗೆ ಕೂಡಾ ಉಪಯೋಗಿಸುತ್ತಾರೆ.
ಇದೊಂದು ಅತಿ ಮುಖ್ಯವಾದ ಗಡ್ಡೆ ತರಕಾರಿ ಬೆಳೆಯಾಗಿದ್ದು ಹೆಚ್ಚಿನ ಪ್ರಮಾಣದಲ್ಲಿ ಶರ್ಕರ ಪಿಷ್ಠವನ್ನು ಹೊಂದಿರುತ್ತದೆ.
ಸೇವಂತಿಗೆ ಪ್ರಮುಖ ವಾಣಿಜ್ಯ ಹೂವಿನ ಬೆಳೆಗಳಲ್ಲಿ ಒಂದಾಗಿದೆ. ಸೇವಂತಿಗೆಯನ್ನು ಬಿಡಿ ಹೂ ಮತ್ತು ಕತ್ತರಿಸಿದ ಹೂವನ್ನಾಗಿ ಉಪಯೋಗಿಸುತ್ತಾರಲ್ಲದೆ ಸುಗಂಧ ತೈಲ ಹಾಗೂ ಪೈರಿಥ್ರಮ್ ಕೀಟನಾಶಕ ತಯಾರಿಕೆಯಲ್ಲಿ ಬಳಸುತ್ತಾರೆ.
ಹತ್ತಿ ಪ್ರಮುಖ ವಾಣಿಜ್ಯ ಬೆಳೆಯಾಗಿದ್ದು