অসমীয়া   বাংলা   बोड़ो   डोगरी   ગુજરાતી   ಕನ್ನಡ   كأشُر   कोंकणी   संथाली   মনিপুরি   नेपाली   ଓରିୟା   ਪੰਜਾਬੀ   संस्कृत   தமிழ்  తెలుగు   ردو

ಕೃಷಿಯಾಧಾರಿತ ಉದ್ಯಮಗಳು

ಕೃಷಿಯಾಧಾರಿತ ಉದ್ಯಮಗಳು

  • ಎಮ್. ಎನ್. ಆರ್. ಜಿ.
  • ಮಹಾತ್ಮ ಗಾಂಧಿ ಎನ್.ಆರ್.ಇ.ಜಿ.ಎ.ಯ ಪರಿಶಿಷ್ಟ- Iರ, ಪಾರಾ –1ರಲ್ಲಿ ಸ್ಪಷ್ಟ ಪಡಿಸಿರುವಂತೆ ಅನುಮೋದಿಸಲ್ಪಟ್ಟ ಚಟುವಟಿಕೆಗಳ ಕುರಿತು ಇಲ್ಲಿ ಕೊಡಲಾಗಿದೆ.

  • ಎಸಿಎಬಿಸಿ ತರಬೇತಿ
  • ಹೈದರಾಬಾದ್ನ ಮ್ಯಾನೇಜ (MANAGE) ಸಂಸ್ಥೆಯು ಕೃಷಿ ಕ್ಲಿನಿಕ್ ಮತ್ತು ಕೃಷಿ ವ್ಯವಹಾರ ಕೇಂದ್ರ (ACABC) ತರಬೇತಿಗಾಗಿ ಧಾರವಾಡ ಕೃಷಿ ವಿಶ್ವವಿದ್ಯಾಲಯವನ್ನು ತರಬೇತಿ ಸಂಸ್ಥೆ ಎಂದು ಗುರುತಿಸಿದೆ.

  • ಕಡಿಮೆ ವೆಚ್ಚದ ಮರದ ಹಸಿರುಮನೆ
  • ಕಡಿಮೆ ವೆಚ್ಚದ ಮರದ ಹಸಿರುಮನೆ

  • ಕನಿಷ್ಠ ವೇತನ ದರ
  • ಕೇಂದ್ರ ವಲಯದಲ್ಲಿ, ಕನಿಷ್ಠ ವೇತನ ದರ ಅಧಿನಿಯಮ 1948 ರ ಅಡಿಯಲ್ಲಿ, 2010 ನೇ ಇಸ್ವಿಯ ಅಕ್ಟೋಬರ್ 1 ರಂದು, ಕನಿಷ್ಠ ವೇತನ ದರವನ್ನು ಪರಿಷ್ಕರಿಸಲಾಯಿತು. ಆಯಾ ರಾಜ್ಯ ಸರಕಾರಗಳು ರಾಜ್ಯ ವಲಯದಲ್ಲಿ ಕಾಲ ಕಾಲಕ್ಕೆ ಕನಿಷ್ಠ ವೇತನ ದರವನ್ನು ಪರಿಷ್ಕರಿಸುತ್ತವೆ.

  • ಕರ್ನಾಟಕ ಕೃಷಿ ಬೆಲೆ ಆಯೋಗ
  • ಕರ್ನಾಟಕ ಕೃಷಿ ಬೆಲೆ ಆಯೋಗ ದ ಬಗ್ಗೆ ಇಲ್ಲಿ ತಿಳಿಸಲಾಗಿದೆ

  • ಕರ್ನಾಟಕ ಕೃಷಿ ಬೆಲೆ ಆಯೋಗ
  • ಕರ್ನಾಟಕ ಕೃಷಿ ಬೆಲೆ ಆಯೋಗ ದ ಬಗ್ಗೆ ಇಲ್ಲಿ ತಿಳಿಸಲಾಗಿದೆ

  • ಕಿಸಾನ್ ಕ್ರೆಡಿಟ್ ಕಾರ್ಡ್ (KCC) ಯೋಜನೆ
  • ಕಿಸಾನ್ ಕ್ರೆಡಿಟ್ ಕಾರ್ಡ್ (KCC) ಯೋಜನೆ ಬಗ್ಗೆ

  • ಕೃಷಿ ಯಾಂತ್ರೀಕರಣ ಯೋಜನೆ
  • ಕೃಷಿ ಯಾಂತ್ರೀಕರಣ ಯೋಜನೆಯ ಬಗ್ಗೆ

  • ಕೃಷಿ ವಿಮಾ ಯೋಜನೆ: ಬೆಳೆಗಳ ವಿವರ
  • ಸಣ್ಣ ಮತ್ತು ಅತಿ ಸಣ್ಣ ರೈತರಿಗೆ ವಿಮಾ ಕಂತಿನ ಮೇಲೆ ಶೇ 10ರ ಸಹಾಯಧನ ಲಭ್ಯ

  • ಗ್ರಾಮೀಣ ಭಂಡಾರಣ
  • ಮಾರುಕಟ್ಟೆಗಳಲ್ಲಿ ಕೃಷಿ ಉತ್ಪನ್ನಗಳಿಗೆ ಉತ್ತಮ ಬೆಲೆ ಬರುವವರೆಗೂ ಸಣ್ಣ ಪ್ರಮಾಣದ ರೈತರು ತಮ್ಮ ಉತ್ಪನ್ನಗಳನ್ನು ತಮ್ಮಲ್ಲಿಯೇ ಶೇಖರಿಸಿಟ್ಟುಕೊಳ್ಳಲು ಸಾಧ್ಯವಿಲ್ಲ ಈ ಕಾರಣದಿಂದಲೇ ಭಾರತ ಸರ್ಕಾರವು "ಗ್ರಾಮೀಣ ಭಂಡಾರಣ ಯೋಜನೆ" ಯನ್ನು ಪ್ರಾರಂಭಿಸಿದ್ದು ಅದು 1 ಏಪ್ರಿಲ್ 2011 ರಿಂದ ಕಾರ್ಯರೂಪಕ್ಕೆ ಬಂದಿದೆ.

  • ಗ್ರಾಮೀಣ ಭಂಡಾರಣ
  • ಗ್ರಾಮೀಣ ಭಂಡಾರಣ

  • ಗ್ರಾಮೀಣ್ ಭಂದಾರಾನ್ ಯೋಜನಾ
  • ಗ್ರಾಮೀಣ್ ಭಂದಾರಾನ್ ಯೋಜನಾ ಬಗ್ಗೆ ವಿವರಣೆ

  • ಜೇನುಗಾರಿಕೆ ಅಭಿವೃದ್ಧಿ ಕಾರ್ಯಾಗಾರ
  • ಜೇನುಗಾರಿಕೆ ಅಭಿವೃದ್ಧಿ ಕಾರ್ಯಾಗಾರ ಮತ್ತು ಮಧುಮಹೋತ್ಸವ - 2013

  • ನ್ಯಾಷನಲ್ ಮಿಷನ್ ಫಾರ್ ಸಸ್ಸ್ಟೈನಬಲ್ ಅಗ್ರಿಕಲ್ಚರ್
  • ನ್ಯಾಷನಲ್ ಮಿಷನ್ ಫಾರ್ ಸಸ್ಸ್ಟೈನಬಲ್ ಅಗ್ರಿಕಲ್ಚರ್

  • ಪರಂಪರಾಗತ ಕೃಷಿ ವಿಕಾಸ ಯೋಜನೆ
  • ಪರಂಪರಾಗತ ಕೃಷಿ ವಿಕಾಸ ಯೋಜನೆ ಯು ಕೃಷಿ ಪ್ರಮುಖ ರಾಷ್ಟ್ರೀಯ ಮಿಷನ್ ಮಣ್ಣು ಫಲವತ್ತತೆ ನಿರ್ವಹಣೆ ( SHM ) ನ್ಯಾಷನಲ್ ಮಿಷನ್ ಆಫ್ ಸಸ್ ಸ್ಟೇನಬಲ್ ಅಗ್ರಿಕಲ್ಚರ್ (NMSA) ನ ಒಂದು ಅತಿ ಮುಖ್ಯ ವಾದ ಯೋಜನೆ. ಪರಂಪರಾಗತ ಕೃಷಿ ವಿಕಾಸ ಯೋಜನೆ ( PKVY) ಅಡಿಯಲ್ಲಿ ಸಾವಯವ ಹಳ್ಳಿ ಗಳನ್ನು ದತ್ತು ಪಡೆದು ಅಲ್ಲಿ ಸಾವಯವ ಕೃಷಿ ಯನ್ನು ಮತ್ತು PGS ಸರ್ಟಿಫಿಕೇಷನ್ ಉತ್ತೇಜಿಸುವ ಉದ್ದೇಶಹೊಂದಿದೆ

  • ಪ್ರಧಾನ ಮಂತ್ರಿ ಕೃಷಿ ಸಿಂಚಾಯಿ ಯೋಜನೆ
  • ಜಿಲ್ಲಾ ಮಟ್ಟದ ತಯಾರಿಕೆಯಲ್ಲಿ ಮತ್ತು , ಅಗತ್ಯವಿದ್ದಲ್ಲಿ , ಉಪ ಜಿಲ್ಲಾ ಮಟ್ಟದ ನೀರಿನ ಬಳಕೆ ಯೋಜನೆ) .

  • ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನಾ
  • ಬೆಳೆ ನಷ್ಟ, ಬೆಳೆ ವಿಫಲಗೊಂಡ ಸಂದರ್ಭದಲ್ಲಿ ನಷ್ಟ ಹೊಂದಿದ ರೈತರ ಕೈಹಿಡಿಯಲು ಸರ್ಕಾರವು ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆಯನ್ನು ಜಾರಿಗೊಳಿಸಿದೆ

  • ಬೀಜಗಳಿಗಾಗಿ ನೆರವು ಯೋಜನೆಗಳು
  • ಬೀಜಗಳಿಗಾಗಿ ನೆರವು ನೀಡುವ ಭಾರತ ಸರ್ಕಾರದ ಯೋಜನೆಗಳ ಬಗ್ಗೆ ಇಲ್ಲಿ ತಿಳಿಸಲಾಗಿದೆ.

  • ರಾಷ್ಟ್ರೀಯ ಕಿರು ನೀರಾವರಿ ಯೋಜನೆ
  • ರಾಷ್ಟ್ರೀಯ ಕಿರು ನೀರಾವರಿ ಯೋಜನೆಯನ್ನು ಜೂನ್ 2010 ರಂದು ಒಂದು ಮಿಷನ್ನಿನ ರೂಪದಲ್ಲಿ ಆರಂಭಿಸಲಾಯಿತು. ಅದು ರಾಷ್ಟ್ರೀಯ ಆಹಾರ ಭದ್ರತಾ ಯೋಜನೆ , ಸಮಗ್ರ ಎಣ್ಣೆ ಕಾಳುಗಳು, ಬೇಳೆ, ಎಣ್ಣೆ ನೀಡುವ ತಾಳೆ ಜಾತಿಯ ಮರಗಳು ಹಾಗೂ ಮೆಕ್ಕೆ ಜೋಳದ ಯೋಜನೆ, ಹತ್ತಿ ಬೆಳೆಯ ತಾಂತ್ರಿಕ ಮಿಷನ್ , ಇತ್ಯಾದಿ ಯೋಜನೆಗಳನ್ನು ಸಂಕಲಿತ ಬಹು ಉದ್ದೇಶಗಳ ಯೋಜನೆಯಾಗಿದೆ.

  • ಸುವರ್ಣ ಭೂಮಿ ಯೋಜನೆ
  • ಸುವರ್ಣ ಭೂಮಿ ಯೋಜನೆ ಮಾರ್ಗಸೂಚಿ

    © C–DAC.All content appearing on the vikaspedia portal is through collaborative effort of vikaspedia and its partners.We encourage you to use and share the content in a respectful and fair manner. Please leave all source links intact and adhere to applicable copyright and intellectual property guidelines and laws.
    English to Hindi Transliterate