2014-15ನೇ ಸಾಲಿಗೆ ದರಗಳು ಮರುಪರಿಶೀಲನೆಯಲ್ಲಿದೆ ಹಾಗೂ ಅವುಗಳನ್ನು ಸರ್ಕಾರವು ಅಧಿಸೂಚಿಸಿದ ನಂತರ ಪ್ರಕಟಿಸಲಾಗುವುದು.
ಸರ್ಕಾರದ ಆದೇಶ ಸಂಖ್ಯೆ ಎಎ.ಪಿಎ.ಜೆಐ. 102 ಎಎ.ಪಿಎ.ಎಸ್ಇ. 99, ದಿನಾಂಕ 04-09-2003ರಂತೆ ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಮಂಜೂರುಮಾಡಲ್ಪಟ್ಟಿರುವ ಹಣಕಾಸು ಅಧಿಕಾರದ ಪ್ರಕಾರ, ಕೆಳಕಂಡ ವರ್ಗಗಳ ಅರಣ್ಯ ಅಧಿಕಾರಿಗಳು ಶ್ರೀಗಂಧದ ಚಿಲ್ಲರೆ ಮಾರಾಟವನ್ನು ಮಂಜೂರು ಮಾಡಬಹುದು :
ಡಿಸಿಎಫ್ |
3 ಕೆಜಿ |
ಸಿಎಫ್ |
10 ಕೆಜಿ |
ಎಪಿಸಿಸಿಎಫ್/ಸಿಸಿಎಫ್ |
20 ಕೆಜಿ |
ಪಿಸಿಸಿಎಫ್ |
ಸಂಪೂರ್ಣ ಅಧಿಕಾರ
|
ಷರಾ :ಲಭ್ಯತೆ ಮತ್ತು ನೀತಿ ನಿರ್ಧಾರಗಳನ್ನು ದೃಷ್ಠಿಯಲ್ಲಿಟ್ಟುಕೊಂಡು, ಪ್ರತಿ ಪ್ರಕರಣಗಳಲ್ಲಿ ಹಂಚಿಕೆಯನ್ನು ಸೀಮಿತಗೊಳಿಸಬಹುದು.
ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕರಿಗಳ (ಅರಣ್ಯ ಪಡೆಯ ಮುಖ್ಯಸ್ಥರು) ಶಿಫಾರಸಿನ ಆಧಾರ ಮೇಲೆ ಸರ್ಕಾರವು ಶ್ರೀಗಂಧದ ಚಿಲ್ಲರೆ ಮಾರಾಟ ದರವನ್ನು ನಿಗದಿ ಮಾಡುತ್ತದೆ. ಈ ದರಗಳು ಹಿಂದಿನ ವರ್ಷದಲ್ಲಿ ಕ್ರಮವಾದ ಶ್ರೀಗಂಧ ದಾಸ್ತಾನು ಉಗ್ರಾಣಗಳಲ್ಲಿನ ವಿವಿಧ ವರ್ಗಗಳ ಶ್ರೀಗಂದದ ಹರಾಜು ಮಾರಾಟ ದರಗಳ ಮೇಲೆ ಆಧಾರಿತವಾಗಿರುತ್ತದೆ.
ಯಾವುದೇ ಸಾರ್ವಜನಿಕ ವ್ಯಕ್ತಿ/ಧಾರ್ಮಿಕ ಸಂಘಸಂಸ್ಥೆಗಳು/ಸಾರ್ವಜನಿಕ ವಲಯದ ಉದ್ದಿಮೆಗಳು/ಸಂಸ್ಥೆಗಳು ಚಿಲ್ಲರೆ ದರದಲ್ಲಿ ಶ್ರೀಗಂಧ ಪಡೆಯಲು ಅರ್ಜಿ ಸಲ್ಲಿಸಬಹುದು.
10 ಕೆಜಿಗಿಂತ ಹೆಚ್ಚು – ಎಪಿಸಿಸಿಎಫ್ (ಎಫ್ಆರ್ಎಂ), ಅರಣ್ಯ ಭವನ, ಬೆಂಗಳೂರು.
ಮೂಲ : ಅರಣ್ಯ ಇಲಾಖೆ
ಕೊನೆಯ ಮಾರ್ಪಾಟು : 5/23/2020
ನಮ್ಮ ಕೈ ಮತ್ತು ಮತ್ತು ಕಾಲುಬೆರಳುಗಳಲ್ಲಿ ಉಗುರಿನ ಹಿಂಭಾಗದ...
ವಾಣಿಜ್ಯ ಮತ್ತು ಕೈಗಾರಿಕೆಗಳ ಇಲಾಖೆಯಲ್ಲಿ ನೋಂದಾಯಿಸಲ್ಪಟ್ಟ...
ಮನೆ ನಿರ್ಮಾಣದಂತಹ ಸ್ವಂತ ಉದ್ದೇಶಕ್ಕಾಗಿ ಯಾವುದೇ ವ್ಯಕ್ತಿಯ...