ತನ್ನ ಸ್ವಂತ ಉಪಯೋಗಕ್ಕಾಗಿ ಇಲಾಖೆಯಿಂದ ಬಿದಿರು ಪಡೆಯಲು ಯಾವುದೇ ವ್ಯಕ್ತಿಯು ಅರ್ಹನಾಗಿರುತ್ತಾನೆ. ಆದಾಗ್ಯೂ ಕುಶಲಕರ್ಮಿಗಳನ್ನು ಉತ್ತೇಜಿಸಲು ಮೇದಾರರಿಗೆ ರಿಯಾಯಿತಿ ದರದಲ್ಲಿ ಬಿದಿರು ಪೂರೈಸಲಾಗುವುದು.
ಮಂಜೂರಾದ ದರದಲ್ಲಿ ಬಿದಿರನ್ನು ಹಂಚಿಕೆ ಮಾಡಲು ವಿವಿಧ ಹಂತಗಳ ಅಧಿಕಾರಿಗಳಿಗೆ ಕೆಳಕಂಡಂತೆ ಅಧಿಕಾರವಿರುತ್ತದೆ.
ಪಿಸಿಸಿಎಫ್ |
ಸಂಪೂರ್ಣ ಅಧಿಕಾರ |
|
ಸಂಪೂರ್ಣ ಅಧಿಕಾರ |
|
ಪ್ರತಿ ಪ್ರಕರಣದಲ್ಲಿ 1500 ಬಿದಿರುಗಳು |
|
ಪ್ರತಿ ಪ್ರಕರಣದಲ್ಲಿ 600 ಬಿದಿರುಗಳು |
ಷರಾ : ಲಭ್ಯತೆ ಮತ್ತು ನೀತಿ ನಿರ್ಧಾರಗಳನ್ನು ದೃಷ್ಠಿಯಲ್ಲಿಟ್ಟುಕೊಂಡು, ಪ್ರತಿ ಪ್ರಕರಣಗಳಲ್ಲಿ ಹಂಚಿಕೆಯನ್ನು ಸೀಮಿತಗೊಳಿಸಬಹುದು.
ಇಲ್ಲ, ಅರ್ಜಿ ಸಲ್ಲಿಸಲು ಯಾವುದೇ ನಿರ್ದಿಷ್ಟ ನಮೂನೆ ಇರುವುದಿಲ್ಲ. ಒಂದು ಸಾಮಾನ್ಯವಾದ ಅರ್ಜಿ ಸಲ್ಲಿಸಬಹುದು.
ಮೇದಾರ ಸಂಘಗಳ ಪ್ರಕರಣದಲ್ಲಿ ಹೆಚ್ಚಿನ ದಾಖಲೆಗಳಾದ ನೋಂದಣಿ ಪ್ರಮಾಣಪತ್ರವನ್ನು ಕೇಳಬಹುದಾದ ವ್ಯಾಪ್ತಿ ಪ್ರದೇಶದ ಉಪ ಅರಣ್ಯ ಸಂರಕ್ಷಣಾಧಿಕಾರಿಗಳಿಗೆ ಅರ್ಜಿಯನ್ನು ಸಲ್ಲಿಸಬೇಕು.
The rates sanctioned for the year 2014-15 are as follows:
ಕ್ರಮ ಸಂಖ್ಯೆ |
ಬಿದಿರನ ವಿಧ ಮತ್ತು ಉದ್ದ |
ತೆರಿಗೆ ಹೊರತುಪಡಿಸಿ ಮೇದಾರರಿಗೆ ನಿಗದಿ ಮಾಡಿರುವ ದರ (100 ಬಿದಿರುಗಳಿಗೆ) |
ತೆರಿಗೆ ಹೊರತುಪಡಿಸಿ ಮೇದಾರರಲ್ಲದವರಿಗೆ ನಿಗದಿ ಮಾಡಿರುವ ದರ (100 ಬಿದಿರುಗಳಿಗೆ) |
1 |
ಡೌಗ (ದೊಡ್ಡದು) ಬಿದಿರು 18 ಅಡಿಗಿಂತ ಹೆಚ್ಚಿನದು |
4,272.00 |
4,464.00 |
2 |
ಡೌಗ (ದೊಡ್ಡದು) ಬಿದಿರು 12 ಅಡಿಯಿಂದ 18 ಅಡಿ |
3,380.00 |
3,572.00 |
3 |
ಸಣ್ಣ ಬಿದಿರು (8 ಅಡಿಗಿಂತ ಹೆಚ್ಚು ಉದ್ದ) |
2,145.00 |
2,385.00 |
4 |
ಸಣ್ಣ ಬಿದಿರು (12 ಅಡಿಯಿಂದ 18 ಅಡಿ) |
1,967.00 |
2,207.00 |
ಮೇದಾರ ಸಂಘದಲ್ಲಿ (ಸಂಘಗಳ ನೋಂದಣಿ ಕಾಯಿದೆಯ ಅಡಿಯಲ್ಲಿ ನೋಂದಾಯಿಸಲ್ಪಟ್ಟಿರುವ ಒಂದು ಸಂಘ) ನೋಂದಾಯಿಸಲ್ಪಟ್ಟಿರುವ ಒಬ್ಬ ಕುಶಲಕರ್ಮಿಯು ಮೇದಾರರ ದರದಲ್ಲಿ ಬಿದಿರು ಪಡೆಯಲು ಅರ್ಜಿ ಸಲ್ಲಿಸಲು ಅರ್ಹನಾಗಿರುತ್ತಾನೆ.
ಮೂಲ : ಅರಣ್ಯ ಇಲಾಖೆ
ಕೊನೆಯ ಮಾರ್ಪಾಟು : 3/5/2020
ಮನೆ ನಿರ್ಮಾಣದಂತಹ ಸ್ವಂತ ಉದ್ದೇಶಕ್ಕಾಗಿ ಯಾವುದೇ ವ್ಯಕ್ತಿಯ...
2014-15ನೇ ಸಾಲಿಗೆ ದರಗಳು ಮರುಪರಿಶೀಲನೆಯಲ್ಲಿದೆ ಹಾಗೂ ಅವು...